(As requested by Shobha)
Ninna Nodalentho.m... |
Poems have magic, especially when they come from the heart. They can touch us, move us, delight us, enlighten us, make us laugh, make us cry, and both soften and enrich our deepest memories. Poetry is the tie that bind one stranger to another, often in friendship, sometimes in love, always in better understanding. Welcome to Passions in Poetry, the premier kannada poetry blog. Poems for the People - Poems by the People
(As requested by Shobha)
Ninna Nodalentho.m... |
Ninna Nodalentho.m... |
ninna noDalentO.. mAtanADalentO… manasa kELalentO.. preeti hELalentO aha ontharA..tharA hELalontharA..tharA… kELalontharA..tharA – (2) ninna nODalenthO hO.. kaNNigEnu kANadE, sparshavEnU illade enu nanna kadide.. enu arthavAgade.. hagalu ratri ninnadE.. nUru nenapu mUDide nannalEnO Agide.. hELalEnu aagade… manasu mAyaventO hohoho madhura bhAvaventO payaNa elligentO.. nayana sEralentO… milanavAgalentO.. gagana ellientO… AhA ontharA..tharA hELalontharA..tharA, kELalontharA..tharA – (2) mella mella melluva… sanneyalli kolluvA sadde irada utsava, pritiyonde yellawa ghallu ghallu yennuwa, hridaya gejje nAdava priti tanda ragava, tALale.ntO bhAvavA hrudayadalli entO, hohoho udayavAyitentO, sanihavAgalentO, kanasa kANalentO harusha yeno enthO, sogasa hELale.ntO, AhA ontharA.. tharA hELalontharA..tharA, kELalontharA..tharA.. – (2) ಇಷ್ಟ ಆಯ್ತಾ .. ಮತ್ತೆ ಒಂದು ಕಾಮೆಂಟ್ ಬರೀರಿ ... ಏನ್ ಯೋಚನೆ ಮಾಡ್ತಾ ಇದ್ದೀರಾ ??
ಚಿತ್ರ : ಶಂಕರಗುರು
ಈಗ ನೀವು ಮ್ಯೂಸಿಕ್ ಜೊತೆಗೆ ಹಾಡಬಹುದು!!!! ಸಾಹಿತ್ಯ ಇದೆ, ಹಿನ್ನೆಲೆ ಸಂಗೀತ ಇದೆ.. innenu beku?
ಇಷ್ಟವಾದರೆ ಒಂದು ಕಾಮೆಂಟ್ ಬರೆಯಿರಿ. :)
Eneno Aase.MP3 |
********** ***********ಚಿತ್ರ : ಪರೋಪಕಾರಿ ಜೋಕೆ ನಾನು ಬಳ್ಳಿಯ ಮಿಂಚು ಕಣ್ಣು ಕತ್ತಿಯ ಅಂಚು ಬಲೆಗೆ ಬಿದ್ದಾಗಲೇ ಅರಿವೇ ಈ ಸಂಚು - ೨ ಸ್ವಲ್ಪ ಬಳಕುವಾಗ ಉಯ್ಯಾಲೆ ಆಡುವಾಗ ಉಲ್ಲಾಸ ಪಡು ನೀ ಆಗ ತುಂಟು ನಗೆಯ ಬಾಣ ಮೆತ್ತಾಗಿ ನಿಂಗೆ ಜಾಣ ನೀನೆ ನನ್ನ ಬಂಡಿ ಆವಾಗ ಚಂದದ ಹೆಂಡತಿ ಜೇನು ಹೀರುವ ದುಂಬಿ ಆಗುವ ಆದ್ರೆ ನಂತರ ಮಾತು ಬಂದರೆ ನಿಧಾನ ನಿಧಾನ ಜೋಕೆ ನಾನು ಬಳ್ಳಿಯ ಮಿಂಚು ಕಣ್ಣು ಕತ್ತಿಯ ಅಂಚು ಬಲೆಗೆ ಬಿದ್ದಾಗಲೇ ಅರಿವೇ ಈ ಸಂಚು ಏನು ಹುಡುಕುವೆ ನೀನು ನನ್ನಂದ ನೋಡುವೆನೋ ನನಗಿಂತ ರತಿ ಬೇಕೇನೋ ಹೆಜ್ಜೆ ಇಡುವ ಮುನ್ನ ನೀ ನೋಡು ಒಮ್ಮೆ ನನ್ನ ಕನ್ಯ ತಿಳಿ ಓ ಚನ್ನ ಎಚ್ಚರ ಎಚ್ಚರ ದೀಪವಾರಿದೆ ಕತ್ತಲಾಗಿದೆ...
ಯಾವ ಮೋಹನ ಮುರಳಿ ಕರೆಯಿತುದೂರ ತೀರಕೆ ನಿನ್ನನು ಯಾವ ಬೃಂದಾವನವು ಸೆಳೆಯಿತು ನಿನ್ನ ಮಿಂಚಿನ ಕಣ್ಣನು ಹೂವು ಹಾಸಿಗೆ ಚಂದ್ರ ಚಂದನ ಬಾಹು ಬಂಧನ ಚುಂಬನ ಬಯಕೆ ತೋಟದ ಬೇಲಿಒಳಗೆ ಕರಣ ಗಣದಿರಿಂಗಣ ಸಪ್ತ ಸಾಗರದಾಚೆ ಎಲ್ಲೊ ಸುಪ್ತ ಸಾಗರ ಕಾದಿದೆ ಮೊಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗೂ ಹಾಯಿತೆ ವಿವಶವಾಯಿತು ಪ್ರಾಣ ಹಾ ! ಪರವಶವು ನಿನ್ನೀ ಚೇತನ ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ಯಾವ ಮೋಹನ ಮುರಳಿ ಕರೆಯಿತು ಇದ್ದಕಿದ್ದೊಲೆ ನಿನ್ನನು ಯಾವೆ ಬ್ರಿನ್ದವನವು ಚಾಚಿತು ತನ್ನ ಮಿಂಚಿನ ಕೈಯನು ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು.
ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ ಎಲ್ಲಾ ಸೇರಿ ನನ್ನ ಬಾಯಿಗೆ ಬೆಣ್ಣೆಯ ಮೆತ್ತಿದರಮ್ಮ ನೀನೆ ನೋಡು ಬೆಣ್ಣೆ ಗಡಿಗೆ ಸೂರಿನ ನೆಲುವಲ್ಲಿ ಹೇಗೆ ತಾನೆ ತೆಗೆಯಲೆ ಅಮ್ಮ ನನ್ನ ಪುಟ್ಟ ಕೈಗಳಲಿ ಶಾಮ ಹೇಳಿದಾ ಬೆಣ್ಣೆ ಮೆತ್ತಿದ ತನ್ನ ಬಾಯಿ ಒರೆಸುತ್ತ ಬೆಣ್ಣೆ ಒರೆಸಿದ ಕೈಯ್ಯ ಬೆನ್ನ ಹಿಂದೆ ಒರೆಸುತ್ತ ಎತ್ತಿದ ಕೈಯ್ಯ ಕಡೆಗೊಲನ್ನು ಮೂಲೆಲಿಟ್ಟು ನಕ್ಕಳು ಗೋಪಿ ಸೂರದಾಸ ಪ್ರಿಯ ಶಾಮನ ಮುತ್ತಿಟ್ಟು ನಕ್ಕಳು ಗೋಪಿ