ಹಾಯ್ ಫ್ರೆಂಡ್ಸ್ .. ಈ ಕೆಳಗಿನ ಸಾಲುಗಳು ನನ್ನ ಇತ್ತೀಚಿನ ಆರ್ಕುಟ್/Twitter updates. ನಿಮಗೆ ಇಷ್ಟ ಆಗಬಹುದು ಅಂತ:
ನಮ್ಮಿಬ್ಬರ ಸುಖ ದಾಂಪತ್ಯದ ಗುಟ್ಟು: ಸಣ್ಣ ಪುಟ್ಟ ನಿರ್ಧಾರ ಎಲ್ಲ ಅವಳಿಗೆ ಬಿಟ್ಟು ನಾನು ಕೇವಲ ಮಹತ್ವದ ನಿರ್ಧಾರ ತಗೋತೀನಿ. ಉದಾಹರಣೆಗೆ, ನನ್ ಹೆಂಡ್ತಿಯ ನಿರ್ಧಾರಗಳು: ಮನೆ ಖರ್ಚು ವೆಚ್ಚ, ಹೊಸ ಸಾಮಾನು, ಬಟ್ಟೆ ಬರೆ, ಹಣ ಉಳಿತಾಯ, ಗಿಫ್ಟ್ಸ್. ನಾನು: ರಾಜ್ಯದ ಮುಂದಿನ ಸಿಯಮ್ ಯಾರಾಗ್ಬೇಕು, ಇಂಡಿಯಾ ಅಮೇರಿಕ ಸಂಬಂಧ, ಭಾರತ-ಪಾಕ್ ಮಾತುಕತೆ,,, ಹೀಗೆ!!
ಭೂಮಿ ಮೇಲೆ ಒಳ್ಳೇ ಹುಡುಗೀರು ಅಂತ ಇರೋದೆಲ್ಲ ಸುಳ್ಳು. ನಿಜ ಏನಪ್ಪಾ ಅಂದ್ರೆ, ಆವ್ರು ಸಿಕ್ಕಿ ಬಿದ್ದೀರೋಲ್ಲ ಅಷ್ಟೇ!!
ರಾಜಕಾರಣಿಗಳಿಗೂ, ಚಡ್ದಿಗೂ ಒಂದು ಸಾಮ್ಯ. ಎರಡನ್ನೂ ಕಾಲ ಕಾಲಕ್ಕೆ ಬದಲಾಯಿಸಬೇಕು ಮತ್ತು ಒಂದೇ ಕಾರಣಕ್ಕೆ ಕೂಡ.
Search all your queries

Custom Search
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ