ಆಕ್ಟಪಸ್ ಪೌಲ್ ತಲೆ ತಿರುಗಿ ಬಿತ್ತಂತೆ!!
ಯಾರೋ, ಇಂಡಿಯಾ ಯಾವಾಗ ಪೀಫ ವರ್ಲ್ಡ್ ಕಪ್
ಗೆಲ್ಲುತ್ತೆ ಅಂತ ಕೇಳಿದ್ರಂತೆ!!!
****
ಸಂತ: ನೆನ್ನೆ ರಾತ್ರಿ ಪಾರ್ಟಿಲಿ ಹುಡುಗೀನ ರೇಪ್ನಿಂದ ಬಚಾವ್ ಮಾಡ್ದೆ.
ಬಂತಾ: ಓಹ್, ಗುಡ್. ಹೇಗೆ?
ಸಂತ: ಸೆಲ್ಫ್ ಕಂಟ್ರೋಲ್ ಮಗಾ!!!
****
ನಿಮ್ ಹತ್ರ ಒಳ್ಳೇ ಎಸ್ಸೆಮ್ಮೆಸ್ ಇವೆಯೇ? ೯೮೮೬೮೪೧೦೮೫ಗೆ ಫಾರ್‌ವರ್ಡ್ ಮಾಡಿ.
ಅಡ್ವಾನ್ಸ್ ಧನ್ಯವಾದಗಳು :)
ಎಸ್ಸೆಮ್ಮೆಸ್ಸು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಎಸ್ಸೆಮ್ಮೆಸ್ಸು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
My Kannada SMS Collection
Today is my SMS updating day!! Yes, every week I'll receive around 600 SMS and I try to translate best of them in my mother tongue Kannada.
This is just a timepass activity I'm indulging in. So if U find any mistakes in Kannada grammar or any other errors, please be kind enough leave a comment. I'll try to correct them.
ಸರ್ದಾರ್ಜಿ ಗ್ರೆನೇಡ್ ಎಸೆದ್ರೆ ಏನ್ ಮಾಡ್ಬೇಕು?
ಅದರ ಪಿನ್ ತೆಗೆದು ವಾಪಸ್ ಅವನ್ಗೆನೆ ಎಸಿಬೇಕು!!!
ಕಾರು ಸಾಲ ಮರುಪಾವತಿ ಮಾಡದೆ ಇದ್ದುದ್ದಕ್ಕೆ ಬ್ಯಾಂಕ್ನವರು ಕಾರನ್ನು ವಾಪಸ್ ತೆಗೆದುಕೊಂಡು ಹೋದಾಗ, ಮದುವೆಗೂ ಸಾಲ ಮಾಡಬಾರದಿತ್ತೆ ಅನ್ನಿಸಿತ್ತು ತಿಂಮನಿಗೆ!!!
ನಾನು ಅಂತ್ಯದ ಆರಂಭ.
ಅರಿಶಡ್ವರ್ಗಗಳಲ್ಲಿ ನನ್ನನ್ನು ಕಾಣಬಹುದು.
ಅನಂತಾನಂತಗಳಲ್ಲಿ ನಾನಿದ್ದೇನೆ.
ಅಡಿಕೆ ಮರದಲ್ಲಿ, ಮುದುಕಿಯ ಅಡಿಗೋಲಿನಲ್ಲಿ ಅಡಗಿದ್ದೀನಿ.
ಅಭಿಸಾರಿಕೆಯ ಪ್ರೀತಿ, ಅಪ್ಪನ ಅಪ್ಪುಗೆಯಲ್ಲೂ ನಾನಿದ್ದೇನೆ ಗೊತ್ತೇ!!
ಹಾಗಾದರೆ ನಾನ್ಯಾರು ಹೇಳಿ ಮತ್ತೆ??

Labels:
ಎಸ್ಸೆಮ್ಮೆಸ್ಸು
ಗುಜರಿ
ಮುದುಕಿ: ರೀ, ನಮ್ಮನೆ ಎದುರಿಗೆ ಇರೋ ಗುಜರಿ ಅಂಗಡಿಯ ಹುಡುಗ ನನ್ನ ನೋಡಿ ದಿನಾ ನಗ್ತಾನೆ.. ಮುದುಕ: ಇರ್ಲಿ ಬಿಡೇ.. ಅವನಿಗೆ ಯಾವಾಗಲು ಹಳೆ ಸಾಮಾನ್ ಮೇಲೇನೆ ಕಣ್ಣು...!!!
Labels:
ಎಸ್ಸೆಮ್ಮೆಸ್ಸು
ಈ ಪ್ರೀತಿ ಅಂದ್ರೆ ಹೀಗೆನಾ??
ಮೋಸ ಮಾಡಿ ಪ್ರೀತ್ಸು
ಆದ್ರೆ ಪ್ರೀತ್ಸಿ ಮೋಸ ಮಾಡಬೇಡ..
ಯೋಚಿಸಿ ಪ್ರೀತಿ ಮಾಡು
ಆದ್ರೆ ಪ್ರೀತಿಸಿ ಯೋಚಿಸಬೇಡ.
*******
ಹುಡುಗಿಯರ ಹಿಂದೆ ಯಾಕೆ ಬೀಳ್ತೀಯ ದಡ್ಡ
ಅವರಿಗಾಗಿ ಯಾಕೆ ವೇಸ್ಟ್ ಮಾಡ್ತೀಯ ದುಡ್ಡ
ಅವಳು ಸಿಗದಿದ್ದಾಗ ಬಿಡ್ತೀಯ ಮೀಸೆ ಗಡ್ಡ
ಅವಳು ಕೈ ಕೊಟ್ಟಾಗ ಹುದುಕ್ತೀಯ ಗುಡ್ಡ..!!
Labels:
ಎಸ್ಸೆಮ್ಮೆಸ್ಸು
ಹುಡುಗೀರೆ ಹೀಗೆ
ನಾನು ಮೂರು ವರ್ಷದವನಾಗಿದ್ದಾಗ
ಬೇಡ ಬೇಡ ಅಂದ್ರು ಹುಡುಗಿಯರು
ಮುತ್ತು ಕೊಡ್ತಿದ್ರು
ಈಗ ಇಪ್ಪತ್ತೊಂದು ವರ್ಷ
ಬೇಕು ಬೇಕು ಅಂದ್ರು
ಒಬ್ರೂ ಮುತ್ತು ಕೊಡಲ್ಲ...
ನೀಯತ್ತಿಲ್ಲದ ಹುಡುಗೀರು.
Labels:
ಎಸ್ಸೆಮ್ಮೆಸ್ಸು
ಎಸ್ಸೆಮ್ಮೆಸ್ಸು
Election timenalli bareda love letter: Priya, neenu B.J.P. pakshakke seri kamalada hoovu kodadidru parvaagilla, aadre, Congress pakshakke seri kai maatra kodbeda..
Avanu - ivattu beligge nanu ninna manege hogidde. Nange ansutte namma maduve ee janmadalli saadhya illa. Avalu - yaake, appa sikkidra? Avanu- illa nin THANGI sikkidlu.
Sania Mirza kannada moviege heroin aadre... Hero yaaru?? * * * Think * * * Mathinnyaaru????? * * * * * TENNIS KRISHNA......!!!!!
Send Kannada sms to 9886841085
Labels:
ಎಸ್ಸೆಮ್ಮೆಸ್ಸು
Search all your queries
Custom Search