ಒಬ್ಬ ಗುರುವಿನ ಬಳಿಯಲ್ಲಿ ಶಿಷ್ಯನೊಬ್ಬ ಕೇಳುತ್ತಾನೆ,
"ನನಗೆ ಝೆನ್ ಎಂದರೇನೆಂದೇ ಅರ್ಥವಾಗುತ್ತಿಲ್ಲ."
"ಅರ್ಥವಾಗುವಂಥದ್ದಲ್ಲ , ಅದು!"
"ಅರ್ಥ ಮಾಡಿಸುವಿರಾ?"
"ಈ ಜಗತ್ತಿನಲ್ಲಿ ಎಲ್ಲವನ್ನೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ.
ನಿನ್ನ ತಾಯಿಯ ಪ್ರೀತಿ ನಿನಗೆ ಅರ್ಥವಾಗಿದೆಯೆ?"
ಶಿಷ್ಯ ಸುಮ್ಮನಾಗುತ್ತಾನೆ.
ಕಥೆಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕಥೆಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
Search all your queries
Custom Search