ಸದಾ ಖುಷಿಯಾಗಿರಲು
ಏನಿರಬೇಕು?
ಬಾಳಿನಲ್ಲಿ ದಿನವು ಹನಿ
ಮೂನಿರಬೇಕು
ನನ್ನ ತೋಳಿನಲ್ಲಿ ಪ್ರಿಯೆ
ನೀನಿರಬೇಕು
ಬೇಸಿಗೆಯಾದ್ದರಿಂದ ಫ್ಯಾನಿರಬೇಕು...!!!
ಡುಂಡಿರಾಜ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಡುಂಡಿರಾಜ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಖುಷಿ
Labels:
ಡುಂಡಿರಾಜ್
ನಲ್ಲೆ
ನೆನ್ನೆ ಆಕೆ ಇಂದು ಈಕೆ ನಾಳೆ ಇನ್ನೊಬ್ಬ ನಲ್ಲೆ ಹೆಣ್ಣೆಂದರೆ ಹುಡುಗರಿಗೆ ಟೀವಿ ಚಾ - ನಲ್ಲೆ ??
Labels:
ಡುಂಡಿರಾಜ್
ಸುಸ್ತು
ನಡೆಯಲಿಲ್ಲ ಓದಲಿಲ್ಲ ಕಾರಲ್ಲಿ ಬಂದರೂ ಇಷ್ಟೊಂದು ಸುಸ್ತೆ ? ಹೌದು ಮಾರಾಯ್ರೆ ಹಾಗಿದೆ ನಮ್ಮ ರಸ್ತೆ
Labels:
ಡುಂಡಿರಾಜ್
ಸುದ್ದಿ
ದಿನಪತ್ರಿಕೆಯಲ್ಲಿ ಬಂತೊಂದು ಸುದ್ದಿ ಮಂಗಳೂರಿನಲ್ಲಿ ಮಲೇರಿಯ ಹಾವಳಿ ಮರುದಿನ ಅದು ಬಂತು ತಿದ್ದಿ ಅಲ್ಲ ಮಲೆಯಾಳಿ ಹಾವಳಿ ... !!
Labels:
ಡುಂಡಿರಾಜ್
ಬದಲಾವಣೆ
ಕಾಶಿ, ರಾಮೇಶ್ವರ ಅನ್ನುತ್ತಿದ್ದ ತಾತ ಶುರು ಮಾಡಿದ್ದಾನೆ ಈಗ ಹೊಸ ವರಾತ.. ನೋಡಬೇಕು ಶಿಮ್ಲಾ,ಕಾಶ್ಮೀರ, ಆಗ್ರಾ ಎಲ್ಲೋ ಸಿಕ್ಕಿರಬೇಕು ವಯಾಗ್ರ..!!
Labels:
ಡುಂಡಿರಾಜ್
ಕಂಬಳಿ
ಹೇಗೆ ತಡೆಯಲಿ ಮೈ ನಡುಗುವ ಚಳಿ?? ಇಲ್ಲ ನನ್ನ ಬಳಿ ಹೊಡೆಯಲು ಕಂಬಳಿ.. ಆದ್ರಿಂದ ಪ್ರಿಯೆ ನೀನೆ come ಬಳಿ ...!!!
Labels:
ಡುಂಡಿರಾಜ್
ಡುಂಡಿ ರಾಜ್ ರವರ ಹನಿಗವನಗಳು
ತೊಂಬತ್ತು ವರ್ಷದವನೊಬ್ಬ
ಅಪ್ಪನಾದನಂತೆ
ವಿಚಿತ್ರ ! ಆದರೂ ನಿಜ.
ಮುದ್ದು ಮುದ್ದಾದ
ಗಂಡು ಮಗು
ಹೆಸರು ವಯಾಗ್ರಜ !!
Labels:
ಡುಂಡಿರಾಜ್
Search all your queries
Custom Search