ಪದ ಬಂಧ - ೨

ಶರತ್ ಮತ್ತು ಶುಭ ಅವರಿಗೆ ಧನ್ಯವಾದಗಳು. ಶರತ್ ಗೆ ಹೊಸ ಕಾರಿನ ಶುಭಾಶಯಗಳು. ನಿಮ್ಮ ಕಾಮೆಂಟ್ಸ್ ನೋಡಿ ಇನ್ನು ಸ್ವಲ್ಪ ನಿಮ್ ತಲೆ ತಿನ್ಬೇಕು ಅನ್ನಿಸ್ತಾ ಇದೆ. ಅದಕ್ಕಾಗಿ ಮತ್ತೆ ಹೊಸ ಪ್ರಶ್ನೆಗಳು. ಟ್ರೈ ಮಾಡಿ... ಕಾ ಕ್ತ ರಿ ನ ಅ ಸ್ಥಾ ಯು ಮೇ ಸಂ ಸಂ ಹು ರಿ ದ ನೆ ಡುಗ ಗೆ ಲಂ ಗಿ ಸಿ ಲಾ ರ ಕ ಕ ಸೊ ದ್ದೆ ಮು ರು ಗಿ ಪ್ಪು ರಾ ಸಾ (ಉತ್ತರಗಳನ್ನು ಕಾಮೆಂಟ್ ಬಾಕ್ಷ್ನಲ್ಲಿ ಬರೆಯಿರಿ )

4 ಕಾಮೆಂಟ್‌ಗಳು:

Suhas ಹೇಳಿದರು...

Answers Please.......

ಶರತ್ ಹೇಳಿದರು...

ಧನ್ಯವಾದಗಳು...

ಸಂಯುಕ್ತ ಅಮೇರಿಕಾ ಸಂಸ್ಥಾನ
ನೆರಿಗೆ ಲಂಗದ ಹುಡುಗಿ
ಕಲಾರಸಿಕ
ರಾಗಿಮುದ್ದೆ ಸೊಪ್ಪುಸಾರು

Suhas ಹೇಳಿದರು...

sharath ur wrong...

the first answer shud be

amerika samyuktha samsthana

isnt it???

ಶರತ್ ಕೊಟ್ಟದಮನೆ ಹೇಳಿದರು...

yes....I am wrong...

it should be
ಅಮೇರಿಕಾ ಸಂಯುಕ್ತ ಸಂಸ್ಥಾನ

ಕಾಮೆಂಟ್‌‌ ಪೋಸ್ಟ್‌ ಮಾಡಿ

Search all your queries

Custom Search
 
Copyright 2009 ಕನ್ನಡ ಕಾವ್ಯ. Powered by Blogger Blogger Templates create by Deluxe Templates. WP by Masterplan